forced landing
ನಾಮವಾಚಕ

(ವಿಮಾನದ ವಿಷಯದಲ್ಲಿ) (ಯಂತ್ರ ಭಾಗ ಕೆಟ್ಟು ಯಾ ಎಂಜಿನು ನಿಂತುಹೋಗಿ) ಬಲಾತ್ಕಾರವಾಗಿ ನೆಲಕ್ಕಿಳಿಯುವುದು ಯಾ ಇಳಿಸುವುದು.